Responsible State Government Employees (R S G E) ಈ ಬ್ಲಾಗ್ ಮೂಲಕ ಕರ್ನಾಟಕ ರಾಜ್ಯ ಸರ್ಕಾರಿ ಅಂಧ ನೌಕರರಿಗಾಗಿ ಸೇವಾ ವಿಷಯಗಳು ಮತ್ತು ಕಛೇರಿಗಳಲ್ಲಿ ಅನುಭವಿಸುವ ತೊಂದರೆಗಳಿಗೆ ಪರಿಹಾರೋಪಾಯವನ್ನು ತಿಳಿಸಲಾಗುವುದು. ಕಾಯ್ದೆಗಳು, ನಿಯಮಗಳು, ಸುತ್ತೊಲೆಗಳು ಮತ್ತು ಅಂಧ ನೌಕರರ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಪೂರಕ ಅಧ್ಯಯನ ಸಾಮಗ್ರಿಗಳನ್ನು ಇಲ್ಲಿರಿಸಲು ಪ್ರಯತ್ನಿಸಲಾಗುವುದು. ಹೆಚ್ಚಿನ ವಿವರಗಳಿಗೆ: RSGE ನಿರ್ವಾಹಕರಲ್ಲೊಬ್ಬರಾದ R.C ಶಿವಕುಮಾರ್ ರವರ ೯೦೬೦೭೨೦೯೩೭ ಮೊಬೈಲ್ ಸಂಖ್ಯೆಗೆ ಕರೆಮಾಡಿ.
Thursday, January 31, 2019
ಡಿಪಾಸಿಟರಿ ಖಾತೆಯ ಕುರಿತು ಪ್ರಶ್ನೋತ್ತರ-ಭಾಗ೧
Tuesday, December 18, 2018
World Braille declaration from UNO
Seventy-third session
Third Committee
Agenda item 74
Promotion and protection of human rights
Antigua and Barbuda, Australia, Bangladesh, Belarus, Belize, Cabo Verde, Lebanon, Madagascar, Mongolia, Myanmar, Paraguay, Saudi Arabia, Singapore and Venezuela (Bolivarian Republic of): revised draft resolution
World Braille Day
The General Assembly,
Recognizing that multilingualism, as a core value of the Organization, contributes to the achievement of the purposes and principles of the United Nations, as set out in Articles 1 and 2 of the Charter of the United Nations,
Recognizing also that the United Nations pursues multilingualism as a means of promoting, protecting and preserving diversity of languages and cultures globally, as well as of improving the efficiency, performance and transparency of the Organization,
Reaffirming its resolutions 53/199 of 15 December 1998 and 61/185 of 20 December 2006 on the proclamation of international years and Economic and Social Council resolution 1980/67 of 25 July 1980 on international years and anniversaries, particularly paragraphs 1 to 10 of the annex thereto on the agreed criteria for the proclamation of international years, and paragraphs 13 and 14, in which it is stated that an international day or year should not be proclaimed before the basic arrangements for its organization and financing have been made,
Recalling the International Covenant on Civil and Political Rights, and the International Covenant on Economic, Social and Cultural Rights,1
Recalling also that braille is a means of communication for blind persons, as reflected in article 2 of the Convention on the Rights of Persons with Disabilities, and can be relevant in the contexts of education, freedom of expression and opinion, and access to information and written communication, as well as in the context of social inclusion for blind persons, as reflected in articles 21 and 24 of the Convention,
Recognizing that braille is a tactile representation of alphabetic and numerical symbols using six dots to represent each letter and number, and even musical, mathematical and scientific symbols,
Recognizing also that braille is used by blind and partially sighted people to read the same books and periodicals as those printed in a visual font,
Affirming that the use of braille by individuals who are blind or partially sighted ensures the communication of important information to them and others and represents competency, independence and equality,
Affirming also that, because the importance of well-developed literacy skills on the part of all individuals is reflected in the value placed on reading and writing in schools and throughout society, instruction in literacy skills can justifiably be considered the cornerstone of education and an important tool in the fight against poverty,
Recognizing that promoting human rights and fundamental freedoms in the context of access to written language is a critical prerequisite to the full realization of human rights for blind and partially sighted people,
1. Decides to proclaim 4 January World Braille Day, to be observed each year beginning in 2019, in order to raise awareness of the importance of braille as a means of communication in the full realization of the human rights for blind and partially sighted people;
2. Invites all Member States, relevant organizations of the United Nations system, other international organizations and civil society, including non-governmental organizations and the private sector, to observe World Braille Day in an appropriate manner, in order to raise public awareness of braille as a means of communication;
3. Encourages Member States to take measures throughout society to raise awareness of braille as a means of communication;
4. Requests the Secretary-General to bring the present resolution to the attention of all Member States and organizations of the United Nations system;
5. Stresses that the cost of all activities that may arise from the implementation of the present resolution should be met from voluntary contributions.
Wednesday, December 05, 2018
Date extension for essay competition
ಸಮಸ್ತ ಅಂಧ ಸಮುದಾಯದ ಸ್ನೇಹಿತರುಗಳಿಗೆ ಆರ್.ಎಸ್.ಜಿ ನಿರ್ವಾಹಕ ತಂಡದ ನಮನಗಳು.
ವಿಷಯ: ರಾಷ್ಟ್ರೀಯ ಬ್ರೈಲ್ ಪ್ರಬಂದ ಸ್ಪರ್ದೆಯ ದಿನಾಂಕವನ್ನು 15/12/2018 ರವರೆಗೆ ವಿಸ್ತರಿಸಿರುವ ಬಗ್ಗೆ.
ರಾಷ್ಟ್ರೀಯ ಬ್ರೈಲ್ ಪ್ರಬಂದಕ್ಕೆ ಸಂಬಂದಿಸಿದಂತೆ ಇ ಹಿಂದೆ ಅಡ್ಮಿನ್ ತಂಡ ನೀಡಿದ್ದ ಪ್ರಕಟಣೆಯು ದಿನಾಂಕ 01/11/2018 ರ ನಂತರ ವಿವಿಧ ವಾಟ್ಸ್ಯಾಪ್ ಗುಂಪುಗಳು ಮತ್ತು ಮೇಲಿಂಗ್ ಲಿಸ್ಟ್ಗಳಲ್ಲಿ ಪ್ರಕಟಗೊಂಡಿತ್ತು. ಇದರ ಅನ್ವಯ 30/11/2018 ಪ್ರಬಂದಗಳನ್ನು ಅಂಚೆ ಮೂಲಕ ಸಲ್ಲಿಸಲು ಕೊನೇಯ ದಿನವಾಗಿತ್ತು. ವಿಷಯಗಳ ವಿಸ್ತಾರವಾದ ವ್ಯಾಪ್ತಿ ಮತ್ತು ದೂರವಾಣಿ ಮುಕಾಂತರ ದೇಶದ ವಿವಿಧ ಬಾಗಗಳಿಂದ ಸ್ವೀಕರಿಸಿದ ಮನವಿಗಳನ್ನು ಪರಿಗಣಿಸಿ, ಪ್ರಬಂದಗಳನ್ನು ಸಲ್ಲಿಸುವ ದಿನಾಂಕವನ್ನು 15/12/2018 ರವರೆಗೆ ವಿಸ್ತರಿಸಲು ಅಡ್ಮಿನ್ ತಂಡ ನಿರ್ದರಿಸಿರುತ್ತದೆ. ಸ್ಪರ್ದೆಯ ಕುರಿತು ಹೆಚ್ಚಿನ ಮಾಹಿತಿಗಾಗಿ ಹಿಂದಿನ ಪ್ರಕಟಣೆಯನ್ನು ಓದಿರಿ.
ಪ್ರಕಟಣೆಯನ್ನು ಇ ಕೆಳಗಿನ ಲಿಂಕ್ ಗೆ ಬೇಟಿ ನೀಡುವ ಮೂಲಕ ಪಡೆದುಕೊಳ್ಳಬಹುದಾಗಿದೆ.
http://rsgevi.blogspot.com/search/label/%E0%B2%AA%E0%B3%8D%E0%B2%B0%E0%B2%95%E0%B2%9F%E0%B2%A3%E0%B3%86%E0%B2%97%E0%B2%B3%E0%B3%81%21
ಇ ಕೆಳಗೆ ನೀಡಿರುವ ದೂರವಾಣಿ ಸಂಖೆಗಳಿಗೆ ಕರೆಮಾಡಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳ ಬಹುದು.
ಕನ್ನಡದಲ್ಲಿ ಮಾಹಿತಿ ಪಡೆಯಲು: 9844401284, 9900946451.
ಆಂಗ್ಲ ಬಾಶೆಯಲ್ಲಿ ಮಾಹಿತಿ ಪಡೆಯಲು: 9739021181, 8073183323.
ನಿಮ್ಮ ುತ್ಸಾಹ ಬರಿತ ಪಾಲ್ಗೊಳ್ಳುವಿಕೆಯ ನಿರಿಕ್ಶೆಯಲ್ಲಿ.
ಆರ್.ಎಸ್.ಜಿ ನಿರ್ವಾಹಕ ತಂಡ.
Tuesday, November 20, 2018
R s g e dept exam info 2018
https://drive.google.com/file/d/1QvYLAPglUpa2cxSJSAwHQTwNz3xoZgrS/view?usp=drivesdk
Thursday, November 08, 2018
Kcsr Useful information
ನಾಮನಿರ್ದೇಶನದ ಪ್ರಾಮುಖ್ಯತೆ
------------------------------------
ಸರ್ಕಾರಿ ನೌಕರ GPF , KGID , LIC , FBF , KGIS , DCRG , Family pension , ಅಲ್ಲದೆ SB a/c , ಮತ್ತು FD a/c ಇತ್ಯಾದಿಗಳಿಗೆ ಎಲ್ಲದಕ್ಕೂ ನಾಮನಿರ್ದೇಶನ( Nominee ) ಕಡ್ಡಾಯವಾಗಿ ಮಾಡಲೇಬೇಕಾಗುತ್ತದೆ .
ಕೇವಲ ನಾಮನಿರ್ದೇಶನ ಮಾಡಿದರೆ ಸಾಲದು , ಅದನ್ನು ಸಂದರ್ಭಾನುಸಾರ Update ಮಾಡುತ್ತಾ ಇರಬೇಕು .
ನಾಮನಿರ್ದೇಶನಗಳನ್ನು ಒಬ್ಬರ ಹೆಸರಿನಲ್ಲಿಯೇ ಮಾಡಬೇಕೆಂದೇನೂ
ಇಲ್ಲ . ಒಬ್ಬನಿಗಿಂತ ಹೆಚ್ಚಿನ ವ್ಯಕ್ತಿಗಳನ್ನು ನಾಮನಿರ್ದೇಶಿತರನ್ನಾಗಿ
ಮಾಡಬಹುದು . ಹೆಚ್ಚಿನ ವ್ಯಕ್ತಿಗಳನ್ನು ಮಾಡುವಾಗ ತಾನು ಮೃತಪಟ್ಟಲ್ಲಿ
ಯಾವ ವ್ಯಕ್ತಿಗಳಿಗೆ ಎಷ್ಟೆಷ್ಟು ಪಾಲು ಹಣ ಕೊಡಬೇಕು ಎಂಬುದನ್ನು ಕೂಡ ದಾಖಲಿಸಬೇಕು. ನೌಕರನ ಕೇಂದ್ರಸ್ಥಾನ
_____________________
KCSR ನಿಯಮ 513 ರ ಪ್ರಕಾರ ಕೇಂದ್ರ ಸ್ಥಾನ ಎಂದರೆ ತಾನು ಕರ್ತವ್ಯ ನಿರ್ವಹಿಸುವ ಕಾರ್ಯಸ್ಥಳದಿಂದ 8 ಕಿ.ಮೀ. ದೂರವನ್ನು ಕೇಂದ್ರ ಸ್ಥಾನ ವೆಂದು ಕರೆಯುವರು .
8 ಕಿ. ಮೀ . ಮೀರಿ ಬೆಳೆಸಿದ ಪ್ರಯಾಣಕ್ಕೆ ಪ್ರಯಾಣ ಭತ್ಯೆ ಪಡೆಯಬಹುದು .
ಪ್ರವಾಸದ ಕಾಲದಲ್ಲಿ ಕೇಂದ್ರಸ್ಥಾನ ದಿಂದ 8 ಕಿ. ಮೀ .ಒಳಗೆ ತಂಗುವುದನ್ನು ಕೇಂದ್ರಸ್ಥಾನದಲ್ಲಿ ತಂಗುವುದಾಗಿ ಭಾವಿಸಬೇಕು .
ದಿನದ 24 ಗಂಟೆಯೂ ಸರ್ಕಾರಿ ನೌಕರ *
-------------------------------
K C S R ನಿಯಮಾವಳಿಯ ನಿಯಮ 26( ಎ ) ಪ್ರಕಾರ ಸರ್ಕಾರಿ ನೌಕರನು ದಿನವಿಡಿ ಅಂದರೆ 24 ಗಂಟೆಯೂ ಆತನಿಗೆ ಸಂಬಳ ನೀಡುತ್ತಿರುವ ಸರ್ಕಾರದ ಕರ್ತವ್ಯಕ್ಕಾಗಿಯೇ ಇರಬೇಕಾಗುತ್ತದೆ .
ಸರ್ಕಾರ ರಜಾ ದಿನದಂದು ಕರ್ತವ್ಯ ನಿರ್ವಹಿಸಲು ಆದೇಶಿಸಿದರೆ
ಅದನ್ನು ತಿರಸ್ಕರಿಸಲು ಬರುವುದಿಲ್ಲ . ಉದಾಹರಣೆಗೆ ಒಬ್ಬ ವ್ಯಕ್ತಿಯು ಸಂಜೆ 5-30 ಕ್ಕೆ ವಯೋ ನಿವೃತ್ತಿ ಹೊಂದಿ , ಅದೇ ದಿನ ರಾತ್ರಿ 11-30ಕ್ಕೆ
ಮೃತಪಟ್ಟ ಎಂದು ಭಾವಿಸೋಣ , K C S R ನಿಯಮಾವಳಿಯ ನಿಯಮ 8 ( 14 )ರ ಪ್ರಕಾರ ದಿನ ಎಂದರೆ ಮಧ್ಯರಾತ್ರಿಯಲ್ಲಿ ಆರಂಭಗೊಳ್ಳುತ್ತದೆ
ಮತ್ತು ಕೊನೆಗೊಳ್ಳುತ್ತದೆ .
ಏಕೆಂದರೆ , X ಎಂಬ ನೌಕರ ದಿನಾಂಕ 30- 09 - 1993 ರಂದು ಸಂಜೆ 5-30 ಕ್ಕೆ ವಯೋ ನಿವೃತ್ತಿ ಹೊಂದಿ ರಾತ್ರಿ 10-30 ಕ್ಕೆ ನಿಧನರಾದರು . ಈ
KAT ಯು ಅರ್ಜಿ ಸಂಖ್ಯೆ : 3452 ,98 ರ ದಿನಾಂಕ 03-09-1998 ರಂದು ಈ ವ್ಯಕ್ತಿಯು ಸೇವಾವಧಿಯಲ್ಲಿ ಮೃತಪಟ್ಟಿರುವುದರಿಂದ
ರಾಜ್ಯ ಸರ್ಕಾರಿ ನೌಕರರ ಸಮೂಹ ವಿಮಾ ಯೋಜನೆ ನಿಯಮಗಳು
1981 ರ ನಿಯಮ 21(2) ರ ಪ್ರಕಾರ 3 ತಿಂಗಳ ಅವಧಿಯೊಳಗೆ
ಸಮೂಹ ವಿಮಾ ಹಣವನ್ನು ಪಾವತಿಸಲು ಆದೇಶಿಸಿದೆ . Exemption on professional Tax
ವೃತ್ತಿ ತೆರಿಗೆಯಿಂದ ವಿನಾಯತಿ
~~~~~~~~~~~~~
ಸರ್ಕಾರದ ಅಧಿಸೂಚನೆ ಸಂಖ್ಯೆ ಎಫ್.ಡಿ. 12
ಸಿ.ಪಿ.ಟಿ.94( ¡¡¡ )ದಿನಾಂಕ 30 - 2 - 1994 ರ ಪ್ರಕಾರ
ಒಂದೇ ಮಗುವಿದ್ದು ಸಂತಾನಹರಣ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡವರಿಗೆ ( ದಂಪತಿಗಳ ಪೈಕಿ ಒಬ್ಬರಲ್ಲಿ ) ದಿನಾಂಕ 01 - 04 - 1994 ರಿಂದ ವೃತ್ತಿ ತೆರಿಗೆ ವಿನಾಯತಿ ನೀಡಲಾಗಿದೆ .
ಮಹಿಳಾ ನೌಕರರಿಗೆ *
------------------------------------
ಮಹಿಳಾ ನೌಕರರು ಮದುವೆಯಾಗಿ ಗಂಡನ ಮನೆಯಲ್ಲಿ
ವಾಸವಾಗಿದ್ದರೂ ಸಹ ಮಹಿಳಾ ನೌಕರರ ತಂದೆ - ತಾಯಿ ಈ ನೌಕರರ
ಅವಲಂಬಿತರಾಗಿದ್ದಲ್ಲಿ ಸರ್ಕಾರದ ಅಧಿಸೂಚನೆ ಸಂಖ್ಯೆ ಸಿ.ಆ.ಸು.ಇ.
26/ ಎಸ್ . ಎಂ . ಆರ್ 2011 ದಿನಾಂಕ 27- 03- 2012 ರಂತೆ ಪೋಷಕರ ಮಾಸಿಕ ಆದಾಯ 6000/- ರೂ ಮೀರದಿದ್ದರೆ ಅಂತವರು ವೈದ್ಯಕೀಯ ಮರುವೆಚ್ಛ ಪಾವತಿ ಮಾಡಿಕೊಳ್ಳುವ ಅವಕಾಶವಿದೆ.
ಅಸಾಧಾರಣ ರಜೆ ( Extraordinary Leave )
_________________
ಸರ್ಕಾರಿ ನೌಕರನು ಅವನ ಹಕ್ಕಿನಲ್ಲಿ ಯಾವುದೇ ವಿಧವಾದ ರಜೆ ಇಲ್ಲದಿದ್ದಾಗ , ಅಥವಾ ವಿಶೇಷ ಸನ್ನಿವೇಶಗಳಲ್ಲಿ KCSR ನಿಯಮ 117 ( ಎ ) ರ ಪ್ರಕಾರ ಅಸಾಧಾರಣ ರಜೆಯನ್ನು ಪಡೆಯಬಹುದಾಗಿರುತ್ತದೆ .
ಆದರೆ ಈ ಅಸಾಧಾರಣ ರಜೆಯ ಅವಧಿಗೆ ಯಾವುದೇ ವೇತನ ಭತ್ಯೆಗಳು ಲಭ್ಯವಾಗುವುದಿಲ್ಲ .
ಯಾವುದೇ ರಜೆ ಇಲ್ಲದ ನೌಕರರು ಕ್ಯಾನ್ಸರ್ , ಕುಷ್ಠ , ಕ್ಷಯ , ಮಾನಸಿಕ ಅಸ್ವಸ್ಥತೆ ಇತ್ಯಾದಿ ಮಾರಕ ಖಾಯಿಲೆಗಳಿಗೆ ತುತ್ತಾದಲ್ಲಿ ವೈದ್ಯಕೀಯ
ಪ್ರಮಾಣಪತ್ರದ ಆಧಾರದ ಮೇಲೆ 18 ತಿಂಗಳ ಅವಧಿಗೆ ಅಸಾಧಾರಣ ರಜೆ ಮಂಜೂರು ಮಾಡಲು ಅವಕಾಶವಿದೆ .
KCSR ನಿಯಮ 117 ( ಬಿ )( ¡¡¡ ) ರ ಪ್ರಕಾರ ಸತತ ಮೂರು ವರ್ಷ ಸೇವೆ ಸಲ್ಲಿಸಿದ ನೌಕರರಿಗೆ ಉನ್ನತ ವ್ಯಾಸಂಗಕ್ಕೆ 2 ವರ್ಷ , ಡಾಕ್ಟರೇಟ್ ಕೋರ್ಸ್ ಗಾಗಿ 3 ವರ್ಷಅಸಾಧಾರಣ ರಜೆ ಪಡೆಯಲು ಅವಕಾಶವಿದೆ .ರಿಮೂವಲ್ - ಡಿಸ್ಮಿಸಲ್ ಗೂ ಇರುವ ವ್ಯತ್ಯಾಸ ? ?
_____________________
ರಿಮೂವಲ್ ( ಕೆಲಸದಿಂದ ತೆಗೆದುಹಾಕುವುದು). ಯಾವುದೇ ಆರ್ಥಿಕ ಸೌಲಭ್ಯವೂ ದೊರೆಯುವುದಿಲ್ಲ , ಆದರೆ ಮತ್ತೊಂದು ಹುದ್ದೆಗೆ
ಆಯ್ಕೆಯಾಗಬಹುದು .
ಆದರೆ ಡಿಸ್ಮಿಸಲ್ ( ಕೆಲಸದಿಂದ ವಜಾ ಮಾಡುವುದು ) . ಈ ಆದೇಶವಾದಾಗ ಆರ್ಥಿಕ ಸೌಲಭ್ಯವೂ ಸಿಗುವುದಿಲ್ಲ , ಹಾಗು ಬೇರೆ ಹುದ್ದೆಗೆ
ನೇಮಕಾತಿಯು ಸಿಗುವುದಿಲ್ಲ .ಅಮಾನತ್ತು ( Suspension )
____________________
1)ಒಬ್ಬ ನೌಕರರನ್ನು ಅಮಾನತ್ತು ಮಾಡುವಾಗ ಮುಂಚಿತವಾಗಿ ನೋಟೀಸು ಕೊಡಬೇಕೆಂದು ನಿಯಮವಿಲ್ಲ .
2) ಅಮಾನತ್ತು ಅವಧಿಯಲ್ಲಿ ಕಡ್ಡಾಯವಾಗಿ ಶೇಕಡಾ 50% ಜೀವನಾಧಾರ ಭತ್ಯೆ ಕೊಡಬೇಕು .
3) ಅಮಾನತ್ತನ್ನು ಗರಿಷ್ಠ 6 ತಿಂಗಳೊಳಗಾಗಿ ಅಂತಿಮ ಆದೇಶ ಹೊರಡಿಸಬೇಕು . ಮುಂದುವರಿಸಬೇಕಾದರೆ ಸರ್ಕಾರಕ್ಕೆ ವರದಿ ಸಲ್ಲಿಸಬೇಕು .
4) ಯಾವುದಾದರೂ ಕಾರಣದಿಂದ 48 ಗಂಟೆ ಮೀರಿದ ಅವಧಿಯವರಿಗೆ ಅಭಿರಕ್ಷೆಯಲ್ಲಿ ( ಪೋಲಿಸ್ ಕಷ್ಟಡಿ ) ತಡೆಹಿಡಿದಿದ್ದರೆ ಸ್ವಯಂಚಾಲಿತವಾಗಿ ಅಮಾನತ್ತು ಜಾರಿಯಾಗುತ್ತದೆ .
5) ವಿಚಾರಣೆ ಬಾಕಿ ಇರುವಾಗ ನೌಕರರನನ್ನು ಅಮಾನತ್ತುಗೊಳಿಸಬಹುದು. ಆದರೆ, ಅಮಾನತ್ತು ದಂಡನೆ ಅಲ್ಲ.
6) ತಿಂಗಳಿಗೂ ಮೀರಿದ ಅವಧಿಗೆ ಅಮಾನತ್ತು ಮುಂದುವರಿದ ಪ್ರಕರಣಕ್ಕೆ ಶೇಕಡಾ 75% , ಹಾಗು ವರ್ಷಕ್ಕೂ ಮೀರಿದ ಅವಧಿಗೆ ಶೇ100% ರಷ್ಟು ಸಂಬಳ ಪಾವತಿಸಬೇಕು .
7) ಅಮಾನತ್ತಾದ ನೌಕರ ವಿಚಾರಣೆಯಿಂದ ಆರೋಪ ಮುಕ್ತನಾದಲ್ಲಿ ಪೂರ್ಣ ವೇತನ ನೀಡಬೇಕು .
8 ) ಅಮಾನತ್ತು ನಂತರ ಶಿಸ್ತು ನಡವಳಿಕೆ ನಡೆಸದಿದ್ದಲ್ಲಿ ಅದು ನ್ಯಾಯಸಮ್ಮತವಲ್ಲ .
9 ) ಲಘು ದಂಡನೆ ವಿಧಿಸುವುದೊಂದಿಗೆ ಅಮಾನತ್ತು ಅವಧಿ ಕೊನೆಗೊಂಡಾಗ ಈ ಅವಧಿಗೆ ಪೂರ್ಣ ವೇತನ ಮತ್ತು ಭತ್ಯೆಗಳನ್ನು ಕೊಡಬೇಕು .
10 ) ' ಬಿ ' ಗುಂಪಿನ ಅಧಿಕಾರಿಗಳನ್ನು ಅಮಾನತ್ತುಗೊಳಿಸುವ ಅಧಿಕಾರ - ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿಗೆ ಅಧಿಕಾರ ಇರುವುದಿಲ್ಲ .
ಹೆಚ್ಚು ಓದಿದವು
-
ಕಾಟಕ ಾಜದ ಪಚತದರುವ ಪವಗಾರ ಾಗಳ ವರ CATEGORY WISE CASTE LIST of KARNATAKA State Government Order No.SWD 225 BCA 2...
-
ರಜಾ ನಿಯಮಗಳು ( ಕೆ.ಸಿ.ಎಸ್.ಆರ್.ನಿಯಮ105 ರಿಂದ 206) ಸರ್ಕಾರಿ ನೌಕರರು ಈ ಕೆಳಕಂಡ ನಿಬಂಧನೆಗೆ ಒಳಪಟ್ಟು ರಜ ಸೌಲಭ್ಯ ಪಡೆಯಬಹುದು. - ಸಕ್ಷಮ ಪ್ರಾಧಿ...
-
1[ANNEXURE - “C” Rules Regulating Encashment of Earned Leave Surrendered (See Rule 118 of Karnataka Civil Services Rules) 1. For the purpos...
-
ಕರ್ನಾಟಕ ಸರ್ಕಾರ ಸಂಖ್ಯೆ : ಸಿಆಸುಇ 4 ಸೇಣವಿ 99 - ಕರ್ನಾಟಕ ಸರ್ಕಾರದ ಸಚಿವಾಲಯ , ಎಧಾನಸೌಧ , ಬೆಂಗಳೂರು , ದಿನಾಂಕ : 31 - 1 - 1989 ಅಧಿಕೃತ ಜ್ಞಾಪನ ವಿಷಯ : ಅನಧ...
-
1[ANNEXURE - B RULES REGULATING THE GRANT OF CASUAL LEAVE IN RESPECT OF KARNATAKA GOVERNMENT SERVANTS WITH EFFECT FROM 1ST JANUARY 1959 (GO...
-
Government of Karnataka Department of Treasuries Version 1.0 1 General FAQs on Bill Preparation & Submission 1. Mention the types of Bi...
-
Page number 1 GOVERNMENT OF KARNATRAKA Kamataka Government Secretariat . No . RDP 427 GPK 2017 . M . S Building Bangalore , Dated : - 21...
-
THE KARNATAKA FINANCIAL CODE, 1958 NOTIFICATION No. FD I COD 58, dated 1st April 1958 In exercise of the powers conferred by clause (2) ...
-
ಕರ್ನಾಟಕ ಸರ್ಕಾರ ಸಂಖ್ಯೆ : ಸಿಆಸುಇ 76 ಸೇವಿ 2018 ಕರ್ನಾಟಕ ಸರ್ಕಾರದ ಸಚಿವಾಲಯ , ವಿಧಾನಸೌಧ . ಬೆಂಗಳೂರು , ದಿನಾಂಕ : 21 . 01 . 2019 ಸುತ್ತೋಲೆ ವಿಷಯ : ಸರ್ಕಾರಿ...
-
ಕರ್ನಾಟಕ ಸರ್ಕಾರ ಸಂಖ್ಯೆ : ಸಿಆಸುಇ 21 ಎಸ್ಎಂಆರ್ 2018 ಕರ್ನಾಟಕ ಸರ್ಕಾರದ ಸಚಿವಾಲಯ , ವಿಧಾನಸೌಧ , ಬೆಂಗಳೂರು , ದಿನಾಂಕ :22.06.2018 ಸುತ್...