Tuesday, July 03, 2018

**RSGE**::: ವಿಜಯವಾಣಿ ನಂ ಸರ್ಕಾರಿ ಕಾರ್ನರ್

ದಿನದ ಪ್ರಶ್ನೆ ನಾನು ರೆವಿನ್ಯೂ ಇಲಾಖೆಯಲ್ಲಿ ಪ್ರಥಮದರ್ಜೆ ಸಹಾಯಕನಾಗಿ ಕಳೆದ ಆರು
ತಿಂಗಳಿನಿಂದ ಸೇವೆ ಸಲ್ಲಿಸುತ್ತಿದ್ದು ಯಾವ್ಯಾವ ಇಲಾಖಾ ಪರೀಕ್ಷೆಗಳನ್ನು ಪಾಸು ಮಾಡಬೇಕು?
ಯಾವ್ಯಾವ ಪುಸ್ತಕಗಳನ್ನು ಅಧ್ಯಯನ ಮಾಡಬೇಕು? ದಯವಿಟ್ಟು ಮಾಹಿತಿ ನೀಡಿ.
- 1 ಹೆಚ್. ಅಂಬಣ್ಣ ಚಿತ್ರದುರ್ಗ
1974ರ ಕರ್ನಾಟಕ ಸರ್ಕಾರಿ ಸರ್ಕಾರಿ
ನೌಕರಿ beset ಪರಿಹಾರ
ಸೇವಾ (ಸೇವೆ ಮತ್ತು ಕನ್ನಡ ಭಾಷಾ ಪರೀಕ್ಷೆ).
ಗಳ, ರಾಘವೇಂದ್ರ ಸೇವಾ ಕಾನೂನು ಸಲ್ಲ ಮೊ: 9481244434 |
ನಿಯಮಾವಳಿಯ ನಿಯಮ 3ರ ಪ್ರಕಾರ
ಪ್ರತಿಯೊಬ್ಬ ಸರ್ಕಾರಿ ನೌಕರನು ನಿಗದಿಪಡಿಸಿದ
ಇಲಾಖಾ ಪರೀಕ್ಷೆಗಳಲ್ಲಿ ತೇರ್ಗಡೆಯಾಗುವುದು ಕಡ್ಡಾಯ, ಕರ್ನಾಟಕ ಲೋಕಸೇವಾ ಆಯೋಗವು
ನಡೆಸುವ ಅಕೌಂಟ್ ಹೈಯರ್, ಜನರಲ್ ಲಾ ಭಾಗ 1-2 ಹಾಗೂ ರೆವಿನ್ಯೂ ಹೈಯರ್ ಭಾಗ 1-2
ಪರೀಕ್ಷೆಗಳಲ್ಲಿ ತೇರ್ಗಡೆಯಾಗಬೇಕು, ಇದಕ್ಕೆ ನೀವು ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು,
ಕರ್ನಾಟಕ ಆರ್ಥಿಕ ಖಜಾನೆ ಸಂಹಿತೆ, ಬಜೆಟ್ ಕೈಪಿಡಿ, ಸಾದಿಲ್ವಾರು ವೆಚ್ಚದ ಕೈಪಿಡಿ ಹಾಗೂ ಜನರಲ್
ಲಾ ಭಾಗ 1-2, ರೆವಿನ್ಯೂ ಹೈಯರ್ ಭಾಗ 1-2 ಪಠ್ಯಪುಸ್ತಕಗಳ ಅಧ್ಯಯನ ಮಾಡಬೇಕು.ಪ್ರಶ್ಣೆ  ಕೇಳಿ |
ಪರಿಹಾರ
ಪಡೆಯಿರಿ |
ನಿಮ್ಮ ಪ್ರಶ್ನೆಗಳನ್ನು ನಮಗೆ ಕಳುಹಿಸಿ. ವಿಳಾಸ: ವಿಜಯವಾಣಿ ನಂ. 24,
ಶ್ರೀ ಸಾಯಿರಾಂ ಟವರ್ಸ್, ಮೊದಲ ಮಹಡಿ, 5ನೇ ಮುಖ್ಯರಸ್ತೆ,
ಚಾಮರಾಜಪೇಟೆ, ಬೆಂಗಳೂರು-18, ದೂ: 8884432666,
ಫಾಕ್ಸ್: 080-26257464, ಇಮೇಲ್: siriakanricotIkt@gmail.com

No comments:

Post a Comment

ಅನಿಸಿಕೆ ತಿಳಿಸಿ

ಹೆಚ್ಚು ಓದಿದವು