RSGE Audios

ಆರ್ ಎಸ್ ಜಿ ಇ ವಿಶೇಷ ಪ್ರಕಠಣೆ!
ಗೆಳೆಯರೇ, ಎಲ್ಲರಿಗು ಅಡ್ಮಿನ್ ತಂಡ ಮಾಡುವ ನಮಸ್ಕಾರಗಳು.
ಮಾಹಿತಿಮೂಲಕ ಸಭಲೀಕರಣದ ಉದ್ಧೇಶ ಈಡೇರಿಕೆಗೆ ಎಲ್ಲ ಅಂಧ ಸರ್ಕಾರಿ ನೌಕರರಿಗು ಅನುಕೂಲವಾಗಲೆಂದು ಆರ್ ಎಸ್ ಜಿ ಇ ಆಅಪ್ ಮೂಲಕ ಹಲವಾರು ಉಪಯುಕ್ತ ಪುಸ್ತಕಗಳು ಹಾಗೂ ಮಾಹಿತಿಗಳನ್ನು ಧ್ವನಿರೂಪದಲ್ಲಿ ನೀಡಲು ಅಡ್ಮಿನ್ ತಂಡವು ಇಚ್ಛಿಸಿರುತ್ತದೆ. ಆ ನಿಟ್ಟಿನಲ್ಲಿ ಮೂಡಿಬಂದ ಕೆಲವು ಆಡಿಯೋ ಪುಸ್ತಕಗಳನ್ನು ಕೆಳಗೆ ನಿಮಗಾಗಿ ಹಂಚಿಕೊಳ್ಳುತ್ತಿದ್ದೇವೆ.
ನಮ್ಮ ಗುಂಪಿನ ಕುರಿತಾದ ಸಾಧನಾ ಗೀತೆ!
ಆರ‍್ ಎಸ್ ಜಿ ಇ ಯ ಕುರಿತ ಗೀತೆ
ಕೆ ಸಿ ಎಸ್ ಆರ‍್ 2017ರ ಪುಸ್ತಕದ ಧ್ವನಿಮುದ್ರಿಕೆ.
>ಕರ‍್ನಾಟಕ ನಾಗರೀಕ ಸೇವಾ ನಿಯಮಗಳು
ಇಲಾಖಾ ಪರೀಕ್ಷೆಗಳಿಗೆ ಅನುಕೂಲವಾಗಲು ಹಳೆಯ ಪ್ರಶ್ಣೆಪತ್ರಿಗೆಗಳು ಮತ್ತು ಅವುಗಳಿಗೆ ಸರಿ ಉತ್ತರಗಳನ್ನು ಧ್ವನಿಮುದ್ರಿಸಲಾಗಿದೆ.
departmental exam’s old question papers whith answers

No comments:

Post a Comment

ಅನಿಸಿಕೆ ತಿಳಿಸಿ

ಹೆಚ್ಚು ಓದಿದವು